ಕೆ.ಎಲ್.ಇ. ಸಂಸ್ಥೆಯ ಪಾಲಿಟೆಕ್ನಿಕ್,   ಮಾಹಲಿಂಗಪುರ - 587 312
   ಬಾಗಲಕೋಟೆ ಜಿಲ್ಲಾ, ಕರ್ನಾಟಕ ರಾಜ್ಯ, ಭಾರತ.

   [ ಎ.ಐ.ಸಿ.ಟಿ.ಇ. ನವದೆಹಲಿ ಅನುಮೋದನೆ, ಹಾಗೂ ಕನಾ೯ಟಕ ಸರಕಾರದ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ]
  Accreditation Status : Not Accredited

 
English

 

ಸಿವಿಲ್ ಎಂಜಿನಿಯರಿಂಗ್

Intake : 60
6 ಸೆಮಿಸ್ಟರ್ಗಳು


ಕಂಪ್ಯೂಟರ್ ಸೈನ್ಸ್

Intake : 40
6 ಸೆಮಿಸ್ಟರ್ಗಳು


ಇ & ಸಿ ಎಂಜಿನಿಯರಿಂಗ್

Intake : 40
6 ಸೆಮಿಸ್ಟರ್ಗಳು


ಇ & ಇ ಇಂಜಿನಿಯರಿಂಗ್

Intake : 60
6 ಸೆಮಿಸ್ಟರ್ಗಳು


ಮಾಹಿತಿ ವಿಜ್ಞಾನ

Intake : 40
6 ಸೆಮಿಸ್ಟರ್ಗಳು


ಮೆಕ್ಯಾನಿಕಲ್ ಎಂಜಿನಿಯರಂಗ್.

Intake : 60
6 ಸೆಮಿಸ್ಟರ್ಗಳು

ವಿಜ್ಞಾನ ವಿಭಾಗ
ಕಾರ್ಯಕ್ರಮಗಳು ವಿವರ 
ಕೆ.ಎಲ್.ಇ ಸಂಸ್ಥೆಯ ಪಾಲಿಟೆಕ್ನಿಕ್, ಮಾಹಲಿಂಗಪುರ

ಈ ಕಾಲೇಜನ್ನು ಸಾಮಾನ್ಯ ಮತ್ತು ಗ್ರಾಮೀಣ ಜನಸಾಮಾನ್ಯರ ಸುಧಾರಣೆಗಾಗಿ ತಾಂತ್ರಿಕ ಜ್ಞಾನವನ್ನು ಒದಗಿಸಲು ಮತ್ತು ಪ್ರಸಾರ ಮಾಡಲು 2008 ರಲ್ಲಿ ಪ್ರಾರಂಭಿಸಲಾಯಿತು. ಈ ಮಹಲಿಂಗಪುರ ಪ್ರದೇಶವು ಅನೇಕ ಸಕ್ಕರೆ ಮತ್ತು ಸಿಮೆಂಟ್ ಉದ್ಯಮಗಳಿಂದ ಆವೃತವಾಗಿದೆ. ಈ ಕಾಲೇಜು ಎಲ್ಲಾ ಆಧುನಿಕ ವಾಸ್ತುಶೈಲಿಯ ಕಟ್ಟಡ ಮತ್ತು ಪ್ರಯೋಗಾಲಯಗಳನ್ನು, ಅಂತರ್ಜಾಲ ಮತ್ತು Wi-Fi ಸಂಪರ್ಕದೊಂದಿಗೆ ಕಂಪ್ಯೂಟರ್ ಸೌಲಭ್ಯ ಮತ್ತು ಉತ್ತಮ ಅರ್ಹತೆ ಪಡೆದ, ಅನುಭವಿ ಸಿಬ್ಬಂದಿಗಳನ್ನು ಹೊಂದಿದೆ.

ಪ್ರವೇಶಾತಿ ಅವಶ್ಯಕತೆ? ... - ಇಲ್ಲಿ ಕ್ಲಿಕ್ ಮಾಡಿ

ದೂರು ....


This website could be viewed best in "MOZILLA FIREFOX" DOWNLOAD MOZILLA >> Click Here

ಶೈಕ್ಷಣಿಕ ಕ್ಯಾಲೆಂಡರ್ ಡೌನ್ಲೋಡ್ ಮಾಡಿ ...


ಡಿಪ್ಲೋಮಾ ಮಹತ್ವಾಕಾಂಕ್ಷಿಗಳಿಗ ಈ ಕಾಲೇಜು ಅನಕೂಲಕರ ವಾತವರಣವನ್ನು ಹೊಂದಿದೆ. ಪಾಲಿಟೆಕ್ನಿಕ್ ಯಶಸ್ವಿಯಾಗಿ ಆರು ವಿಭಾಗಗಳಲ್ಲಿ ಡಿಪ್ಲೊಮಾ ಕೋರ್ಸ್ಗಳನ್ನು ನಡೆಸುತ್ತಿದೆ,

  1. ಸಿವಿಲ್ ಎಂಜಿನಿಯರಿಂಗ್
  2. ಕಂಪ್ಯೂಟರ್ ಸೈನ್ಸ್
  3. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ
  4. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್
  5. ಮಾಹಿತಿ ವಿಜ್ಞಾನ
  6. ಮೆಕ್ಯಾನಿಕಲ್ ಎಂಜಿನಿಯರಿಂಗ್.
 


Copyright © Mahalingapur Polytechnic. Website By :- SS SOFTWARE SOLUTIONS, HUBLI.